ಬೆಂಗಳೂರಿನ ಹರಿಶ್ಚಂದ್ರ ಘಾಟ್ 2 ತಿಂಗಳುಗಳ ಕಾಲ ಬಂದ್ | Oneindia Kannada
2018-12-18 13 Dailymotion
Harishchandra ghat will be closed for two months. BBMP is taking project of up gradation of Ghat.
ಮಲ್ಲೇಶ್ವರದ ಬಳಿ ಇರುವ ರಾಜಧಾನಿಯ ಪ್ರಮುಖ ಚಿತಾಗಾರವಾಗಿರುವ ಹರಿಶ್ಚಂದ್ರ ಘಾಟ್ ನ್ನು 60 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.